ವಾರ್ತಾಇಲಾಖೆಯ ಆಕಾಂಕ್ಷೆಯ ಕೂಸಾದ ’ಮನುಷ್ಯ ಜಾತಿ ತಾನೊಂದೆ ವಲಂ’ ಇಂದು ಕಲಾಗ್ರಾಮದಲ್ಲಿ ಅನಾವರಣಗೊಳ್ಳಲಿದೆ.
ಮಲೆಗಳಲ್ಲಿ ಮದುಮಗಳನ್ನು ನೋಡಿ ಸಂತಸಗೊಂಡ ವೀಕ್ಷಕರಿಗೆ ಇಲ್ಲಿ ಇನ್ನೊಂದು ಸುಂದರ ಕಾರ್ಯಕ್ರಮ.
ಪ್ರದರ್ಶನಕ್ಕಾಗಿ ಕಲಾಗ್ರಾಮ ತಯಾರಾಗುತ್ತಿರುವ ದೃಶ್ಯಗಳು :
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
Namma mane hattira 🙂 ellarigu swagatha 🙂