ರಂಗಕರ್ಮಿ, ಎಲೆಕ್ಟ್ರಾನಿಕ್ ಮಾಧ್ಯಮದ ವಿದ್ಯಾರ್ಥಿ ಚಂದ್ರ ಕೀರ್ತಿ ‘ಮಲೆಗಳಲ್ಲಿ ಮಧುಮಗಳು’ ನಾಟಕದ ಫೋಟೋಗಳನ್ನು ಪ್ರೀತಿಯಿಂದ ‘ಅವಧಿ’ಗೆ ಕಳಿಸಿಕೊಟ್ಟಿದ್ದಾರೆ.
ಮೈಸೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ‘ಮಲೆಗಳಲ್ಲಿ ಮದುಮಗಳು’ ಎಲ್ಲಿ ‘ಮಳೆಗಳಲ್ಲಿ ಮದುಮಗಳು’ ಆಗುತ್ತದೋ ಎಂಬ ಆತಂಕವಿತ್ತು. ಆದರೆ ಮಳೆ ಒಂದಿಷ್ಟು ಮಾತ್ರ ಸುರಿದು ನಾಟಕಕ್ಕೆ ಬಿಡುವು ಕೊಟ್ಟಿತು.
ನಾಟಕದ ಒಂದು ಪಕ್ಷಿ ನೋಟ ನಿಮಗಾಗಿ ಇಲ್ಲಿದೆ. ಥ್ಯಾಂಕ್ಸ್ ಚಂದ್ರ ಕೀರ್ತಿ.











ಸೊಗಸಾಗಿವೆ
ಚಂದ್ರಕೀರ್ತಿಯವರೆ ಫೋಟೊಗಳನ್ನು ಚೆನ್ನಾಗಿ ಸೆರೆಹಿಡಿದಿದ್ದಿರಿ. All the best for your work.
cool dude