ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೇನೊ ಉಳಿಸುವಷ್ಟು..

ದಾಕ್ಷಾಯಣಿ ನಾಗರಾಜ ಮಸೂತಿ

ಇಷ್ಟೇ ಬದುಕು

ಹಾಡಿದರೂ ಹಾಡದೆ
ಉಳಿಯುವಷ್ಟು
ಬರೆದರೂ ಬರೆಯದೆ
ಕಾಡುವಷ್ಟು
ಕನಸಿದರೂ ನನಸು
ಎಟುಕದಷ್ಟು
ಸ್ನೇಹಿಸಿದರೂ ದ್ವೇಷ
ಉದಯಿಸುವಷ್ಟು
ಪ್ರೀತಿಸಿದರೂ ಪ್ರೇಮ
ಮೊಳೆಯದಿರುವಷ್ಟು

ಇಷ್ಟೇ ಈ ಬದುಕು
ಸಿಕ್ಕರೂ ಸಿಗಲಾರದಂತೆ
ಕಾಡಿಸುವ,ಅಳಿಸುವ
ನಗಿಸುವ,ಮೋಹಿಸುವ
ಈ ಸಂತೆ

‍ಲೇಖಕರು Avadhi Admin

2 April, 2019

1 Comment

  1. Manasa

    Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading