ನಟ ರಮೇಶ್ ಅರವಿಂದ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿ ಕ ದ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಅನಂತ್ ಚಿನಿವಾರ್ ಅವರು ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಾಡು ಹುಟ್ಟಿದ ಆಪ್ತ ಸಂದರ್ಭಗಳ ಬಗ್ಗೆ ನಟ ಸಿ.ಆರ್. ಸಿಂಹ, ನಿರ್ದೇಶಕ ಬಿ.ಸುರೇಶ ಮತ್ತು ನಟಿ ಅಪರ್ಣ ವಾಚಿಸಲಿದ್ದಾರೆ.
ವಿಶೇಷವಾಗಿ ಕಾಡುವ ಹಾಡುಗಳನ್ನು ಕಸ್ತೂರಿ ಶಂಕರ್, ಅರ್ಚನಾ ಉಡುಪ, ಸುನಿತಾ, ಪಂಚಮ್ ಹಳಿಬಂಡಿ, ಮಂಗಳಾ ಮತ್ತು ಜಯಪಾಲ್ ಹಾಡಲಿದ್ದಾರೆ.
ನಿಮ್ಮೆಲ್ಲರನ್ನೂ ನೋಡಲು ಈ ಸಂದರ್ಭ ಒಂದು ನೆಪವಾಗಲಿ. ದಯವಿಟ್ಟು ಬನ್ನಿ.
ಪ್ರೀತಿಯಿಂದ
ಎ ಆರ್ ಮಣಿಕಾಂತ್






All the best Mani ji… 🙂 😉 😉
The Cover page is superb… 🙂
ಶುಭಾಶಯಗಳು
yes. I will attend with my friend
ಹೊಸತನಕ್ಕೆ ಹಂಬಲಿಸೋ ನೀವು, ಕನ್ನಡದ ಸುಮಧುರ ಹಾಡುಗಳ ಹಿನ್ನೆಲೆ ಬಗ್ಗೆ ಹೊಸದಾಗಿ ಬರೆದು ಕನ್ನಡದ ಓದುಗರಿಗೆ, ಸಿನಿಮಾ ಪ್ರಿಯರಿಗೆ ಒಂದೊಳ್ಳೆ ಉಡುಗೊರೆಯನ್ನು ಈ ಹೊಸ ವರುಷದ ಪ್ರಾರಂಭದಲ್ಲಿ ನೀಡುತ್ತಿದ್ದೀರಿ…!!!
ನಿಮ್ಮ ಪುಸ್ತಕಕ್ಕೆ ಮೊದಲ ಗಿರಾಕಿ ನಾನೆ.. 🙂
ಖಂಡಿತ ಕಾರ್ಯಕ್ರಮಕ್ಕೆ ನಾನು ಹಾಜಾರ್..
ಭಾನುವಾರ ಸಿಗುವ,
ರೋಹಿತ್
ಸುಂದರ ಹಾಡುಗಳ ಕಲ್ಪನೆ…
ಹುಟ್ಟುಗಳ ಬಗೆಗೆ ಕುತೂಹಲ ಸಹಜ…
ಅದನ್ನು ಹುಡುಕಿ ಬರೆದ “ಮಣಿ” ಯವರಿಗೆ ಅಭಿನಂದನೆಗಳು…
ಸುಂದರ ರವಿವಾರ..
ಹಾಡುಗಳನ್ನು ಕೇಳುತ್ತ..
ಸಂಗಡ ಪುಸ್ತಕಗಳ ಮೋಜು..
ಚೆನ್ನಾಗಿರುತ್ತದೆ…
ಖಂಡಿತ ಬರುತ್ತೇವೆ…!
ದಿನ ಪತ್ರಿಕೆಯಲ್ಲಿ ಹಾಡುಹುಟ್ಟಿದ ಸಮಯ ಓದಿ ಆನಂದ ಪಡುತ್ತಿದ್ದೆ.
ತಪ್ಪಿದಾಗ ಪರಿತಪಿಸುತ್ತಿದ್ದೆ. ಯೆಲ್ಲವನ್ನು ಓದುವ ಅವಕಾಶಿಸಿದ್ದಕ್ಕಾಗಿ ಮಣಿಕಾಂತ್ ರಿಗೆ
ಧನ್ಯವಾದ. ಖಂಡಿತಾ ಅಲ್ಲಿಗೆ ಬರುವೆ
ಕಾಶಿ ಸುಬ್ರಮಣ್ಯಂ
Adbhutavada Mukhaputa. Olleya pustaka kottiddeeri. DhanyavaadagaLu
sir
samaarambhada photos yaake innoo bandilla?
How was the program? Please post the photos.