80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಡಿಕೇರಿ ಥೇಟ್ ಮದುಮಗಳು
ಇಲ್ಲಿ ಈಗ ಸಾಹಿತ್ಯಾಸಕ್ತರ, ಭಾಷಾಭಿಮಾನಿಗಳ ಉತ್ಸಾಹವನ್ನೊಮ್ಮೆ ನೋಡಿಯೇ ತಿಳಿಯಬೇಕು.
ದೂರದ ದೆಹಲಿಯಿಂದ ಬಂದಿರುವ ವೇದಿಕೆ ರೂಪಿಸುವವರಿಂದ ಹಿಡಿದು , ಕಿರಿಯರಿಗೆ ಉತ್ಸಾಹ ತುಂಬುತ್ತಾ ಮೈಸೂರಿನಿಂದ 6000 ಛೇರ್ ಗಳನ್ನು ನೀಟಾಗಿ ಹೊಂದಿಸಿ ‘ನಮ್ಮದೊಂದು ಫೋಟೋ ಕೊಡ್ತೀರಾ’ ಎಂದು ಕೇಳಿದ ವೀರಣ್ಣ ಮತ್ತಾತನ ಹೈಕಳನ್ನೊಳಗೊಂಡು.
ಮೇಲಾಧಿಕಾರಿಗಳ ತಪಾಸಣೆಯಿಂದ ಪುಸ್ತಕ ಮಳಿಗೆಗಳ ಪೂರ್ವ ತಯಾರಿಯವರೆಗೆ ಎಲ್ಲವೂ ಉತ್ಸಾಹದಿಂದ ಸಮ್ಮೇಳನಕ್ಕೆ ಸಿದ್ಧಗೊಂಡಿರುವ ಕ್ಷಣಗಳ ಕೆಲವು ಝಲಕ್ ಗಳು ನಿಮಗಾಗಿ :

ಫೋಟೋ ಮತ್ತು ವರದಿ ” ಶಿವು ಮೊರಿಗೇರಿ


0 Comments