ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಸೋರೆ recommends..

ಮಂಸೋರೆ

ನೀವು ಸಿನೆಮಾದಲ್ಲಿ ಮನರಂಜನೆಗಿಂತ ಹೆಚ್ಚಾಗಿ, ವಿಷಯ, ಕಥಾ ವಸ್ತುವನ್ನು ಬಯಸುವ ಪ್ರೇಕ್ಷಕರಾದರೆ, ತಪ್ಪದೇ ‘ಬ್ಯೂಟಿಫುಲ್ ಮನಸುಗಳು’ ಸಿನೆಮಾ ನೋಡಿ.

ಕಥನ ಹೇಳುವ ಕ್ರಮದಲ್ಲಿ ಸಣ್ಣಪುಟ್ಟ ಕ್ಲೀಷೆಗಳ ಹೊರತಾಗಿ, ವಿಷಯವನ್ನು ಸಿನೆಮಾತ್ಮಕವಾಗಿಸುವಲ್ಲಿ ಈ ಸಿನೆಮಾ ಖಂಡಿತ ಮೆಚ್ಚುಗೆಯಾಗುತ್ತದೆ.

ಈ ಸಿನೆಮಾ ವಸ್ತು ಸಮಕಾಲೀನವಾಗಿರುವುದು ನೋಡುಗನನ್ನು ಕತೆಯ ಓಘದಲ್ಲಿ ಒಳಗೊಳ್ಳಲು ಯಶಸ್ವಿಯಾಗಿದೆ.

ಕತೆಯ ವಸ್ತುವಿನಲ್ಲಿ ವಿಷಯ ಇರುವುದರಿಂದ ಅನಾವಶ್ಯಕವಾಗಿ ಅವಧಿಯನ್ನು ಹಿಗ್ಗಿಸುವುದಿಲ್ಲ.. ಇತ್ತೀಚೆಗೆ ನಾ ಕಂಡ ಹಲವು ಸಿನೆಮಾಗಳ ಪೈಕಿ ಇದು ಹಲವು ಕಾರಣಗಳಿಂದ ಮೆಚ್ಚುಗೆಯಾದ ಸಿನೆಮ..

ನೀವೂ ನೋಡಿ all the best to beautiful manasugaLu team

‍ಲೇಖಕರು admin

21 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading