ಭೇಟಿ ಕೊಡಿ: ಮೀಡಿಯಾ ಮಿರ್ಚಿ

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’ ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’ […]
ಮೋಹನ್ ಸರ್….
ನಿಮ್ಮದು ಬರಿ ಮಿರ್ಚಿಯಲ್ಲ
ಉಪ್ಪು, ಹುಳಿ ಹದವಾಗಿ ಮಿಕ್ಸ್ ಆದ….
ಮಸಾಲೆ ಮಿರ್ಚಿ…
ಕೊನೆಯ ಪಂಚ್ “ಕಟ್ಟಾ ಫೋನ್”
ಮಸ್ತ್ ಇದೆ…