ಬ್ರೇಕಿಂಗ್ ನ್ಯೂಸ್.

]]>

‍ಲೇಖಕರು avadhi

August 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. prasad Raxidi

    avaralli matadiddu ondsari matra, Nanuu nimma jilleyvne kanri… (Hassan dt)
    andidru….. ‘adakdke..saar nimma hesarlle “rum” ide ande. .. joraagi nakkru
    ki.ram. innoo irbekittu….

    ಪ್ರತಿಕ್ರಿಯೆ
  2. rmark

    ಪಂಪ, ಕುಮಾರವ್ಯಾಸ, ಬೇಂದ್ರೆ ಮತ್ತು ಇತರರ ಕಾವ್ಯವನ್ನು ಓದುವ ಬಗೆ ಕಲಿತ್ತಿದ್ದು ಕೀರಂ ಅವರಿಂದ.

    ಪ್ರತಿಕ್ರಿಯೆ
  3. ಕಂಡಕ್ಟರ್ ಕಟ್ಟಿಮನಿ 45E

    ಸುಚಿತ್ರದಿಂದ ಕಿ ರಂ ರು ಮನೆಗೆ ಹೋಗುವವರೆಗೂ ಅಲ್ಲೆ ಇದ್ದು.ಹತ್ತಿರದ ಹೋಟೆಲ್ ನಲ್ಲಿ ಟೀ ಕುಡಿಯುತ್ತ ಅವರೇ ಆಗ ತಾನೇ ತಿಳಿಸಿದ ಬೇಂದ್ರೆ ಯವರ ‘ಜೋಗಿ’, ಎಳು ಕನ್ನಿಕೆಯರು, ರಾಜಗಂಭೀರ ಕವನಗಳ ಗುಂಗಿನಲ್ಲೆ ಮನೆಗೆ ಮರುಳುವಷ್ಟರಲ್ಲಿ ಅವರ ಸಾವಿನ ಸುದ್ದಿ ಕೇಳುವುದೆಂದರೆ…
    ಕಂಡಕ್ಟರ್ ಕಟ್ಟಿಮನಿ 45E

    ಪ್ರತಿಕ್ರಿಯೆ
  4. ಆತ್ರಾಡಿ ಸುರೇಶ ಹೆಗ್ಡೆ

    ಕಿರಂ ನಾಗರಾಜರು ಬದುಕಿರುವತನಕ ಯಾವುದೇ ಕತೆಗಾರ, ಬರಹಗಾರ “ನಾನು ಬರೆದಾಗಿದೆ, ಇನ್ನು ಯಾವ ಓದುಗ, ಯಾವ ವಿಮರ್ಶಕ ಏನು ಕಿತ್ತಾನು?” ಅನ್ನುವಂತಿರಲಿಲ್ಲ.
    ಯಾಕೆಂದರೆ ಕಿತ್ತಾನೆ ರಂಗಪ್ಪ ನಾಗರಾಜರು ವಿಮರ್ಶೆ ಬರೆಯದ ತನಕ ಯಾವುದೇ ಲೇಖಕನ ಕತೆ, ಕಾವ್ಯ, ಬರಹ, ಇವೆಲ್ಲಾ ಅಪೂರ್ಣವೇ ಆಗಿ ಉಳಿದುಬಿಡುತ್ತಿತ್ತು.
    ನಿರ್ದಾಕ್ಷೀಣ್ಯರಾಗಿ, ನಿಷ್ಟುರವಾದಿಗಳಾಗಿ, ಪಕ್ಷಪಾತವಿಲ್ಲದೆ ವಿಮರ್ಶೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು, ಸಾಹಿತ್ಯ ಲೋಕದ ಗುಣಾತ್ಮಕ ಬೆಳವಣಿಗೆಗೆ, ಆಘಾತಕಾರಿಯಾದ ಸಂಗತಿಯೆಂದು ನನ್ನ ಅನಿಸಿಕೆ.
    ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: