ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ನಮ್ಮ ಕಾಲದ ಬಹು ವಿಶಿಷ್ಟ ಪ್ರತಿಭೆಯಾಗಿದ್ದ ಹನುಮಂತಯ್ಯನ ಸಾವಿನ ಸುದ್ದಿ ತಡೆದುಕೊಳ್ಳಲಾರದ ಆಘಾತ ಕೊಟ್ಟಿದೆ.ಗೆಳೆಯನ ಸಾವು ಈ ಇಸಂ, ಚಳವಳಿ, ನಮ್ಮ ಸಿದ್ಧಾಂತ ಇತ್ಯಾದಿ ಇತ್ಯಾದಿ ಯಾವುವೂ ಬದುಕಿಗಿಂತ ದೊಡ್ಡದಲ್ಲ ಅಂತ ಮತ್ತೆ ಮತ್ತೆ ಯಾಕೋ ತಲೆಗೆ ಮೊಟಕಿ ಹೇಳುತ್ತಿದೆ.
ಹೊತ್ತಲ್ಲದ ಹೊತ್ತಲ್ಲಿ
ಗೆಜ್ಜೆ ಗಿಲುಕಿಯ ಸದ್ದು
ಕೊಟ್ಟಿಗೆಯಲೆ ಬಿಟ್ಟು
ಹೊರಟೇ ಬಿಟ್ಟಿಯಾ
ಓ ಗೋವಿನ ಹುಡುಗ!
ರಮೇಶ ಅರೋಲಿ, ಹೈದರಬಾದ್.