ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ‘ವಿಷಯ- ವಿಶೇಷ’ ಆಲ್ಬಂ

ಭೂಮಿ ಬಳಗ ಬೇಲೂರು ತಾಲೂಕಿನ ಅರೆಹಳ್ಳಿಯಲ್ಲಿ ಸಮಕಾಲೀನ ವಿಷಯಗಳ ಮಂಥನವನ್ನು ಹಮ್ಮಿಕೊಂಡಿತ್ತು. ಕಾಫಿ ಬೆಳೆಗಾರರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದಈ ‘ ವಿಷಯ- ವಿಶೇಷ’ ಕಾರ್ಯಕ್ರಮವನ್ನು ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಉದ್ಘಾಟಿಸಿದರು.

ಜಾನಪದ ತಜ್ಞ ಹಿ ಶಿ ರಾಮಚಂದ್ರೇ ಗೌಡ ಅವರು ಚರ್ಚೆಗೆ ಪ್ರವೇಶಿಕೆ ಒದಗಿಸಿಕೊಟ್ಟರು.ಸಾಹಿತಿ ಕಾ ತ ಚಿಕ್ಕಣ್ಣ, ಮಂಗ್ಳೂರ್ ವಿಜಯ, ಬಂಜಗೆರೆ ಜಯಪ್ರಕಾಶ್, ಜಿ ಎನ್ ಮೋಹನ್, ರೂಪಾ ಹಾಸನ, ಅವರು ಮಾತನಾಡಿದರು.

ಅರಕಲಗೂಡು ಜಯಕುಮಾರ್ ಹಾಗೂ ರೂಪಾ ಹಾಸನ ಅವರು ತೆಗೆದ ಚಿತ್ರಗಳು ಇಲ್ಲಿವೆ.

ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ.

 

 

 

‍ಲೇಖಕರು G

27 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading