ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಗೆರೆ ಕೃಷ್ಣಮೂರ್ತಿ ಬರೆದ ಮಕ್ಕಳ ಪದ್ಯ

ಸಿಟ್ಟಿನ ಮೊಟ್ಟೆ

ಬೆಳಗೆರೆ ಕೃಷ್ಣಮೂರ್ತಿ


ಕೆಂಪು ಕೆಂಪಿನ ಸಿಟ್ಟು
ಮೂಗಿನ ಮೇಲೆ ಇತ್ತು
ಮೂಗು ಎಗರಿ ಬಿತ್ತು
 
ಕೆಂಡದಂತ ಸಿಟ್ಟು
ಕಣ್ಣಿನ ಒಳಗೆ ಇತ್ತು
ಕಣ್ಣು ಕರಗಿ ಬಿತ್ತು
 
ಸುಡು ಸುಡು ಸಿಟ್ಟು
ಮಾತಲಿ ಇತ್ತು
ನಾಲಗೆ ತುಂಡಾಗಿತ್ತು
 
ಸಿಟ್ಟಿನ ಮೊಟ್ಟೆ ಆಹಾ ಒಡೆಯಿತು
ಪ್ರೀತಿಯು ಹುಟ್ಟಿ ಅಂತು ಬಂತು
 

‍ಲೇಖಕರು G

5 March, 2015

5 Comments

  1. ಅಕ್ಕಿಮಂಗಲ ಮಂಜುನಾಥ

    ಸಿಟ್ಟಿನ ಮೊಟ್ಟೆ ಪದ್ಯ ತುಂಬಾ ಚೆನ್ನಾಗಿದೆ.

  2. mmshaik

    chendada kavana.. maguvinaste sogasu…

  3. Rohini Satya

    Sittina motte odedu preetiya mari huttupadeda pari… Makkala padya chennaagide.

  4. Anonymous

    ಸಿಟ್ಟಿನ ಮೊಟ್ಟೆ ಸದ್ಯ,ಒಡೆಯಿತಲ್ಲಾ.ಚೆನ್ನಾಗಿದೆ.

  5. umavallish

    ಸಿಟ್ಟಿನ ಮೊಟ್ಟೆ ಸದ್ಯ ಒಡೆಯಿತಲ್ಲ ಪದ್ಯ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading