ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ವಿ ಭಾರತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ ಪ್ರದಾನ…

‘ಬಹುರೂಪಿ’ ಪ್ರಕಟಿಸಿದ ಬಿ ವಿ ಭಾರತಿ ಅವರ ‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವನ್ನು ಸೋಮವಾರ ಪ್ರದಾನ ಮಾಡಲಾಯಿತು.

ಇದು ಪೋಲೆಂಡ್ ನ ಮನ ಕಲಕುವ ಪ್ರವಾಸ ಕಥನ.

ಬೆಂಗಳೂರಿನ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ಜರುಗಿದ ಆತ್ಮೀಯ ಸಮಾರಂಭದಲ್ಲಿ ಬಿ ವಿ ಭಾರತಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ-

ಈ ಕೃತಿಯ ಬೆಲೆ ರೂ 300
ಕೊರಿಯರ್ ವೆಚ್ಚ ಇಲ್ಲ
ಸಂಪರ್ಕಿಸಿ- 70191 82729

‍ಲೇಖಕರು Admin

28 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading