ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ಬಿಟಿ ಬದನೆಯನ್ನು ಈಗ ತರುವ ಮೂಲಕ ಮುಂದೆ ಅದೇ ರೀತಿಯ ಕುಲಾಂತರಿ ತಳಿಗಳನ್ನು ಒಂದೊಂದಾಗಿ ತಂದು ಬಿಟ್ಟಾರಲ್ಲ. ಆದುದರಿಂದ ಈಗಲೇ ಒಟ್ಟಾಗಿ ತಡೆಯಬೇಕು.
ಬಿ.ಟಿ. ಬದನೆಯನ್ನು ತರುವ ಮೂಲಕ ಅಂಥದ್ದೇ ಕುಲಾಂತರಿ ತಳಿಗಳನ್ನು ಮುಂದೆ ಹೆಚ್ಚು ಹೆಚ್ಚು ತರುವ ಹುನ್ನಾರಕ್ಕೆ ದಾರಿಯಾಗಿಸಿಕೊಳ್ಳುವ ಅಪಾಯ ಬರಬಹುದಾದುದನ್ನು ಮನಗಂಡು ಒಟ್ಟಾಗಿ ಪ್ರತಿಬಟಿಸುವ ಅಗತ್ಯ ಇದೆ ಅನ್ನಿಸುತ್ತಿದೆ.