ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ನೋಡಿದ ‘ಇರಟ್ಟ’

ಬಿ ಎಂ ಬಷೀರ್

ಸಚಿವರು ಭಾಗವಹಿಸುವ ಸಮಾರಂಭವೊಂದರ ಸಿದ್ಧತೆಯಲ್ಲಿರುವ ಆ ಪೊಲೀಸ್ ಠಾಣೆಯ ಒಳಗೆ ಮೂರು ಗುಂಡಿನ ಸದ್ದು ಕೇಳಿಸುತ್ತದೆ. ಒಳಗೆ ಧಾವಿಸಿದರೆ ಪೊಲೀಸ್ ಸಿಬ್ಬಂದಿ ಒಬ್ಬ ಗುಂಡೇಟು ತಿಂದು ಸತ್ತು ಮಲಗಿದ್ದಾನೆ. ಆಗ ಸ್ಥಳದಲ್ಲಿದ್ದವರು ಮೂವರು ಪೊಲೀಸ್ ಅಧಿಕಾರಿಗಳು. ಅವರಲ್ಲಿ ಆತನನ್ನು ಕೊಂದವರು ಯಾರು ? ಒಂದು ಎಳೆಯ ಕತೆ. ಒಂದು ದಿನದ ಕತೆ.

ಉಫ್… ಸಿನಿಮಾ ಮುಗಿದಾಗ ಎದೆಯ ಮೇಲೆ ಉಗುರಿನ ಗಾಯ ಉಳಿದೆ ಹೋಯಿತು…..

ಇರಟ್ಟ – ಮಲಯಾಳಂ ಚಿತ್ರ … ನೆಟ್ ಫ್ಲಿಕ್ಸ್ ನಲ್ಲಿ ಇದೆ.

‍ಲೇಖಕರು avadhi

12 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading