ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಳುಮನೆ ರಾಮದಾಸ್ ಜೊತೆ..

ಹಿರಿಯ ಮಿತ್ರರಾದ ಬಿಳುಮನೆ ರಾಮದಾಸ್ ಇಂದು ನಮ್ಮೊಂದಿಗಿಲ್ಲ.

ಅವರು ನವೆಂಬರ್ 2007ರಲ್ಲಿ ನಮ್ಮೆಲ್ಲ ಗೆಳೆಯರಾದ ಪ್ರೊ. ಶಿವರಾಮಯ್ಯ, ನಂಗಲಿ ಚಂದ್ರಶೇಖರ್, ಲಕ್ಷ್ಮೀಪತಿ ಕೋಲಾರ, ಕೆ.ವೈ. ನಾರಾಯಣಸ್ವಾಮಿ, ಕೆ. ಪುಟ್ಟಸ್ವಾಮಿ, ಶಿವಪ್ಪ, ರಮೇಶ್ ರೆಡ್ಡಿ, ಬೈರೇಗೌಡ, ಅಮರ್ ಮುಂತಾದವರನ್ನು ಮಲೆನಾಡಿನ ಪ್ರವಾಸ ಕರೆದೊಯ್ದಿದ್ದರು.

ಅಲ್ಲಿ ಹಿನ್ನೀರಿನಲ್ಲಿ ಮುಳುಗಡೆಯಾದ ಅವರ ಮನೆ, ಹೊಲ ಇತ್ಯಾದಿ ತೋರಿಸಿ ಭಾವುಕರಾದರು.

ಕುಪ್ಪಳಿಯಿಂದ ಕೆ.ಸಿ. ಶಿವಾರೆಡ್ಡಿ ಸಹ ನಮ್ಮೊಡನಿದ್ದರು. ಆ ಎರಡು ದಿನಗಳ ಕೆಲವು ನೆನಪುಗಳು

-ಜೆ ಬಾಲಕೃಷ್ಣ 

ಚಿತ್ರಗಳು: ಜೆ ಬಾಲಕೃಷ್ಣ, ಕೆ ಸಿ ಶಿವಾರೆಡ್ಡಿ ಮತ್ತು ರಮೇಶ್ ರೆಡ್ಡಿ

‍ಲೇಖಕರು avadhi

26 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading