ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗಲಕೋಟೆಯಲ್ಲಿ 'ಹಾಣಾದಿ' ಕಾದಂಬರಿ ಚರ್ಚೆ..

ಬಾಗಲಕೋಟೆಯಲ್ಲಿ ಹಾಣಾದಿ ಚರ್ಚೆ, ಸಂವಾದ :
ಎಷ್ಟೊಂದು ಮನಸುಗಳು ಪ್ರೀತಿಯಿಂದ ಪುಸ್ತಕ ಓದಿ ಎಂಜಾಯ್ ಮಾಡಿದ್ದಾರೆ. ಪರಿಚಯವೇ ಇರದ ಈ ಗೆಳೆಯರೆಲ್ಲ ಸಾಹಿತ್ಯ ಪ್ರೀತಿ ದೊಡ್ಡದು…
ಅವರ ಪ್ರಶ್ನೆಗಳು, ಮಾತುಗಳು ಇನ್ನಷ್ಟು ಬರೆಯುವ ಉತ್ಸಾಹ ನೀಡುತ್ತಿವೆ.‌
ಪುಸ್ತಕದ ಸರಿ, ತಪ್ಪುಗಳೆಲ್ಲ ಅತ್ಯಂತ ಕಾಳಜಿಯಿಂದ ಹೇಳಿದ, ತಿದ್ದುವ ಎಲ್ಲರ ಮಾತುಗಳಿಗೆ ಕಿವಿಯಾದೆ…
ವಿಶೇಷವಾಗಿ ಥ್ಯಾಂಕ್ಯೂ ಅನಿಲ ಗುನ್ನಾಪುರ ಅಣ್ಣ ಎಲ್ಲಾ ಭಾರಗಳ ಹೊತ್ತು, ಹಂಚಿದಕ್ಕೆ.
ಹಾಣಾದಿ ಮುಖಪುಟದ ಚಿತ್ರ ಬಿಡಿಸಿಕೊಟ್ಟ ಹೈಸ್ಕೂಲ್ ಹುಡುಗ ವಿಶ್ವನಿಗೆ ಥ್ಯಾಂಕ್ಯೂ.
-ಕಪಿಲ ಪಿ ಹುಮನಾಬಾದೆ 





‍ಲೇಖಕರು avadhi

25 February, 2020

1 Comment

  1. KAPIL

    ಧನ್ಯವಾದಗಳು ಅವಧಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading