ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಹಳ ಡೇಂಜರ್, ಡಾನ್ ಗಳಿಗಿಂತ -ರಾಜಕಾರಣಿಗಳಿಗಿಂತ!

ಭವಿಷ್ಯ ಹೇಗಿದೆ ಎಂದು ತಿಳಿಯುವುದು ಯಾರಿಗೆ ಇಷ್ಟ ಇಲ್ಲ. ನಾಳೆ ಎನ್ನುವ ಸಂಗತಿಯ ಬಗ್ಗೆ ಎಲ್ಲರಿಗು ಕುತೂಹಲ ಇದ್ದೆ ಇದೆ. ಅಂತಹ ಕುತೂಹಲವೂ ಅಮಾಯಕರ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿರುತ್ತದೆ.ಆದರೆ ಇದನ್ನೇ ಕ್ಯಾಶ್ ಮಾಡಿ ಕೊಳ್ಳುವ ಧೂರ್ತರು ಸಿಕ್ಕಾಪಟ್ಟೆ ಈ ಸಮಾಜದಲಿ ಇದ್ದಾರೆ. ನಯನತಾರ, ಮೀರಾ ಜಾಸ್ಮಿನ್ ಫೋಟೋಗಳನ್ನು ತೆಗೆದು ಅವರ ಮುಂದೆ ಇಟ್ಟು ಈ ಹುಡುಗಿ ನನ್ನ ಮಾವನ ಮಗಳು -ಪ್ರೀತಿಸಿದವಳು ಎಂದು ಹೇಳಿ ಆ ಭವಿಷ್ಯ ಹೇಳುವವರು ನೀಡುವ ತಪ್ಪು ಮಾಹಿತಿಯನ್ನು ಸಮಸ್ತ ವೀಕ್ಷಕರ ಮುಂದೆ ಅವರ ಬಣ್ಣ ಬಯಲು ಮಾಡಿತು ಟೀಮ್ .

ಉತ್ತಮ ಮಾಹಿತಿ. ಸಾಕಷ್ಟು ಅಮಾಯಕರ ಬದುಕಿನ ಜೊತೆ ಆಟ ಆಡುವ ಇಂತಹವರು ಸಿಕ್ಕಾಪಟ್ಟೆ ಇದ್ದಾರೆ .ಪ್ರಕಾಶ್ -ರಾಮ್ ಪತ್ರಕರ್ತರು ಈ ಸಾಹಸಕ್ಕೆ ಕೈಹಾಕಿದ್ದು… ಒಳ್ಳೆಯ ಕಾರ್ಯಕ್ರಮ. ಸಾಹಸ ಎಂದು ನಾನು ಯಾಕೆ ಹೇಳಿದ್ದು ಅಂದ್ರೆ ಇಂತಹ ಢೋಂಗಿ ಭವಿಷ್ಯ ಹೇಳುವವರು ಬಹಳ ಡೇಂಜರ್, ಡಾನ್ ಗಳಿಗಿಂತ -ರಾಜಕಾರಣಿಗಳಿಗಿಂತ! ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>

‍ಲೇಖಕರು G

27 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading