ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರೆದೆ ನೀನು..

ಹೊಸ ಪ್ರಯೋಗಗಳಿಗೆ, ಓದುಗರ ಜೊತೆಗಿನ ಒಡನಾಟಕ್ಕೆ ‘ಅವಧಿ’ ವೇದಿಕೆಗಾಗಿ ಹುಡುಕುತ್ತಲಿರುತ್ತದೆ. ಅ೦ತಹ ಒ೦ದು ಪ್ರಯತ್ನ ಇದು.

ಇಲ್ಲಿ ಒ೦ದು ಚಿತ್ರ ಇದೆ, ಚಿತ್ರ ‘ಸೃಜನ’ರದ್ದು ಕವನ, ಹಾಡು ನಿಮ್ಮದು!

ನಿಮ್ಮದೇ ಕವನವಾಗಿದ್ದರೂ ಸರಿ, ಅಥವಾ ಈ ಚಿತ್ರ ನಿಮ್ಮಲ್ಲಿನ ಯಾವುದೋ ಹಾಡಿಗೆ, ಎ೦ದೋ ಓದಿ ಮರೆತ ಸಾಲುಗಳಿಗೆ ಹಣತೆ ಹಚ್ಚಿದರೂ ಸರಿ..

ನಮಗೆ ಬರೆದು ಕಳಿಸಿ, ಬೇರೆಯವರು ಬರೆದ ಕವನವಾದರೆ  ದಯವಿಟ್ಟು ಬರೆದವರ ಹೆಸರನ್ನೂ ಮರೆಯದೆ ತಿಳಿಸಿ,

ಇನ್ನು ನೀವು೦ಟು, ಈ ಚಿತ್ರವು೦ಟು…

ಕಲೆ : ಸೃಜನ್

]]>

‍ಲೇಖಕರು G

30 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading