ಎಂ . ಎಸ್. ಶ್ರೀರಾಮ್ ಅವರ’ ತೇಲ್ ಮಾಲಿಶ್ ‘ಪುಸ್ತಕ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕವಿ ಜಯಂತ್ ಕಾಯ್ಕಿಣಿ , ಚಲನ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಶ್ರೀನಿವಾಸ ವೈದ್ಯ ಭಾಗವಹಿಸಿದ್ದರು . ಅಂಕಿತ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಮತ್ತಷ್ಟು ಫೋಟೋಗಳು : ಓದು ಬಜಾರ್








0 Comments