ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ ಅವರ ಹೊಸ ಪುಸ್ತಕ `ಕನ್ನಡ ಸಾಹಿತ್ಯ ವಾಗ್ವಾದಗಳು’ ಈಚೆಗಷ್ಟೆ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ. ಕನ್ನಡ ಸಾಹಿತ್ಯ ವಲಯದ ಬಹಳ ಮುಖ್ಯವಾದ ನವುಲು, ರುದ್ರನಾಟಕ, ಶೂದ್ರತಪಸ್ವಿ, ಅಶ್ಲೀಲ ಸಾಹಿತ್ಯ, ಚೆನ್ನಬಸವ ನಾಯಕ, ದಲಿತ ದೃಷ್ಟಿಕೋನ, ಬೂಸಾ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಶ್ರೇಷ್ಠತೆ, ಸಂಗ್ಯಾಬಾಳ್ಯಾ ಕುರಿತಾದ ಹತ್ತು ವಾಗ್ವಾದಗಳ ಮೂಲಕ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಮುಖಗಳನ್ನು ಭಿನ್ನವಾಗಿ ನೋಡಿದ್ದಾರೆ.

]]>

‍ಲೇಖಕರು G

30 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading