ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೊ ಬಿ ಎ ವಿವೇಕ ರೈ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಮಂಗಳೂರಿನ ಕರ್ನಾಟಕ ಬ್ಯಾಂಕ್ ಸಭಾಂಗಣದಲ್ಲಿ ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ, ‘ಉದಯವಾಣಿ’ಯ ಅಂಕಣ ಬರಹ ‘ಕಲಿತದ್ದು ಕಲಿಸಿದ್ದು’ ಬಿಡುಗಡೆಗೊಂಡಿತು.

ಜಮೀಲ್ ಅವರು ತಮ್ಮ ಸಾವಣ್ಣ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ.

ಈ ಕೃತಿ ಬಿಡುಗಡೆಯ ಸಂಭ್ರಮದ ನೋಟ ಇಲ್ಲಿದೆ-

ಈ ಪುಸ್ತಕವನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ 

 

 

‍ಲೇಖಕರು avadhi

16 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading