
ರೇಡಿಯೋ ಸದ್ದು…
ನಾನು ಕೇಳಿದಂತೆ ರೇಡಿಯೋ ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚು ಜನ ಪ್ರಿಯ ಕಾರ್ಯಕ್ರಮ 91 .1 ಎಫೆಮ್ ನ ಲವ್ ಗುರು ಒಂದಾಗಿದೆ..ರಾತ್ರಿ ದಿನದ ಜಂಜಾಟಗಳು ಮುಗಿದಿರುತ್ತದೆ, ವಿನೋದ-ವಿಷಾದಗಳು ಜೊತೆಯಾಗಿರುವ ವೇಳೆ.
ದಣಿದ ಮನಗಳು ಗಮನ ಕೊಡುವಂತೆ ಮಾಡುವ ಕಾರ್ಯಕ್ರಮ. ಇಲ್ಲಿ ಲವ್ ಕ್ರೈಂ ವಿಷಯವೇ ಹೆಚ್ಚಾಗಿ ಕಾಣೋದು. ಅವನಿಗೆ ಅವಳು ಮೋಸ ಮಾಡಿದ್ದು, ಅವನಿಂದ ಅವಳು ಮೋಸ ಹೋಗಿದ್ದು, ಅದರ ನಡುವೆ ಸಣ್ಣ ಪುಟ್ಟ ಮುನಿಸಿನ ಕಥೆ, ವಿಸ್ಮಯ ರೀತಿಯಲ್ಲಿ ಪ್ರೇಮಿಸುವ ಸುಂದರ ಸಂಗತಿ
. ಎಲ್ಲವೂ ಸತ್ಯ.ಲವ್ಗುರು ಸಹ ತುಂಬಾ ಚೆನ್ನಾಗಿ ಈ ಕಾರ್ಯಕ್ರಮ ಮುನ್ನಡೆಸ್ತಾರೆ .
ಪೂರ್ಣ ಓದಿಗೆ- ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments