
ಶ್ರೀಧರ್ ನಾಯಕ್
ಮಣಿಪಾಲದ ಕೆಎಂಸಿಯಲ್ಲಿ ಎಂ.ಎಸ್ಸಿ.ಓದುತ್ತಿರುವ ನನ್ನ ಮಗಳ ಸಹಪಾಠಿ Gagana Herle ಕಾಲ್ ಮಾಡಿ ಅಂಕಲ್ ನಿಮಗೊಂದು gift ಕಳಿಸ್ತಾ ಇದ್ದೇನೆ ಹಾಂ.ಎಂದಳು. ನನಗೋ ಆಶ್ಚರ್ಯ! ಏನದು ಎಂದು ಪ್ರಶ್ನಿಸಿದಾಗಲೂ surprise ಎಂದಳು. ನನ್ನ ಮಗಳು ತಂದ gift coverನ್ನು ತೆರೆದಾಗ ಕಂಡದ್ದು ಮಿತ್ರಾ ವೆಂಕಟ್ರಾಜ್ ಅವರ ಕಾದಂಬರಿ ‘ಪಾಚಿ ಕಟ್ಟಿದ ಪಾಗಾರ’.
ನಿಜಕ್ಕೂ ಇದು ಅನಿರೀಕ್ಷಿತವಾಗಿತ್ತು.
Facebook, watsapp, mobile, internetಗಳ ಜಂಜಾಟಗಳ ನಡುವೆ, ಕೀಚೈನ್, ಗ್ರೀಟಿಂಗ್ಸ್ ಕಾರ್ಡಗಳಂತಹ ತಾತ್ಪೂರ್ತಿಕ giftಗಳ ವಿನಿಮಯದ ಈ ಕಾಲದಲ್ಲಿ ಸಾಹಿತ್ತಾಸಕ್ತಿಯನ್ನು ಹೊಂದಿ ಪುಸ್ತಕವೊಂದನ್ನು gift ಆಗಿ ನೀಡುವ ಸಹೃದಯತೆಯನ್ನು ಹೊಂದಿದ Gagana Herleಗೆ ಅಭಿಮಾನಪೂರ್ವಕ ಶುಭಾಶಯಗಳು.
ಕೆಲವು ದಿನಗಳಿಂದ ಓದುವುದನ್ನು ಬಿಟ್ಟಿದ್ದ ನಾನು ಮತ್ತೆ ಓದುವುದನ್ನು ರೂಢಿಸಿಕೊಳ್ಳಬೇಕಾಗಿದೆ.
Thank you Gagana
.






Thank you