ಮಾತಿಗೆ, ಚರ್ಚೆಗೆ ಎಲ್ಲಾ ಸೇರೋಣ ಅಂತಾ ಅವಧಿಯ ಆಸೆ. ಅದಕ್ಕಾಗೇ ಯಾಹೂ ಗ್ರೂಪ್ ಕ್ರಿಯೇಟ್ ಮಾಡಿದ್ದೇವೆ. “ಜಗುಲಿ” ಅಂತಾ ಹೆಸರಿಟ್ಟಿದ್ದೇವೆ. ಅವಧಿಯಲ್ಲಿನ ಬರಹಗಳನ್ನೇ ನೆಪವಾಗಿಟ್ಟುಕೊಂಡು ಚರ್ಚೆಯ ವಿಸ್ತಾರದಲ್ಲಿ ನಡೆಯೋಣ. ಹೀಗೆ ನಡೆವ ದಾರಿಯಲ್ಲಿ ಜೊತೆಗಿರೋಣ. ಸಂವಾದವನ್ನು ಸದಾ ಜಾರಿಯಲ್ಲಿಡೋಣ. ಅವಧಿಯ ಜಗುಲಿಗೆ ಬನ್ನಿ.
ಪ್ರೀತಿಯ ವೀಳ್ಯ!
ನಿಮಗೆ ಇವೂ ಇಷ್ಟವಾಗಬಹುದು…




0 Comments