ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರಥಮ್ ಬುಕ್ಸ್'ನಿಂದ ಹಣ್ಣು ತರಕಾರಿ

ಪ್ರಥಮ್ ಬುಕ್ಸ್  ಆನ್ಲೈನ್ ಅಂಗಳ ಸ್ಟೋರಿವೀವರ್ ನಲ್ಲಿ ಒಂದರಿಂದ ನಾಲ್ಕು ವರ್ಷದ ಮಕ್ಕಳಿಗಾಗಿ (Level 1) ‘ನನ್ನ ಮೊದಲ ಪುಸ್ತಕ’ ಸರಣಿಯನ್ನು ಪ್ರಕಟಿಸಲಾಗಿದೆ.
ಈ ಸರಣಿಯಲ್ಲಿ ಆರು ಪುಸ್ತಕಗಳಿವೆ.
ಹೊರಗೆ ಹೋಗದಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಹಣ್ಣು ತರಕಾರಿ ಹೂವು ಪ್ರಾಣಿ ಪಕ್ಷಿ ಗಾಡಿ ಹಾಗು ಡೈನೋಸಾರುಗಳ ಚಿತ್ರ ತೋರಿಸಿ ಪರಿಚಯಿಸುತ್ತ ಹೊತ್ತು ಕಳೆಯಬಹುದು.
ಮಕ್ಕಳಿಗೆ ಖುಷಿಯಿರಲಿ.
ಪರಿಚಯಕ್ಕಾಗಿ ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ
My First Book of Fruits and Vegetables/ ಹಣ್ಣು ಮತ್ತು ತರಕಾರಿಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Flowers / ಹೂಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Animals/ಪ್ರಾಣಿಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Birds / ಪಕ್ಷಿಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Things That Go/ಗಾಡಿಗಳ ಬಗ್ಗೆ ನನ್ನ ಮೊದಲ ಪುಸ್ತಕ
ಭಾರತದ ಡೈನೋಸಾರ್ ಗಳ ಬಗ್ಗೆ ನನ್ನ ಮೊದಲ ಪುಸ್ತಕ
 

‍ಲೇಖಕರು avadhi

25 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading