ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ಹಳಿಂಗಳಿ ಕವಿತೆ- ಸ್ವಗತ…

ಡಾ ಪ್ರತಿಭಾ ಹಳಿಂಗಳಿ

ಬಲಿತ ರೆಕ್ಕೆಗಳು
ಹಾರಾಟಕ್ಕೆ ಅಣಿಯಾಗುತಿವೆ
ಪುಟ,ಪಟನೆ ಬಡಿಯುವ
ರೆಕ್ಕೆ,ಪುಕ್ಕಗಳ ಶಬ್ದ.

ವಿಶಾಲವಾದ ಆಗಸ
ಕರೆಯುತಿದೆ ಕೈ ಬೀಸಿ
ಅದು ಪುಟ್ಟ ಹಕ್ಕಿಗಳ
ಸ್ವಗತ.

ಬಾನಂಗಳದಲ್ಲಿ ಹಕ್ಕಿಗಳ
ಹಾರಾಟ
ಚಿಲಿಪಿಲಿ ಗಾನ
ಸಾಲು,ಸಾಲು ಪಕ್ಷಿಗಳ
ಸಾಲು

ಒಂದೇ ದಿಕ್ಕಿನಲ್ಲಿ ಸಾಗುತ್ತಿದೆ
ಅನವರತ.

‍ಲೇಖಕರು avadhi

5 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading