ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜ್ಞೆ ತಪ್ಪಿದೆ..

ಶಿವಶಂಕರ ಬಣಗಾರ್ 

ಇಷ್ಟು ದಿನಗಳ ಕಾಲ ನನ್ನ ಜೊತೆ ಇದ್ದು, ಸಾಕಷ್ಟು ಸೇವೆ ಮಾಡಿದ ಕೆನಾನ್ ಎಸ್ ಎಕ್ಸ್ 50 ಕೆಮರಾ ಕಮಲಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಮಾತಾಡುತ್ತಿಲ್ಲ.

ವಿಶ್ವ ಛಾಯಾಗ್ರಹಣ ದಿನದಂದೇ ಮೂಕವಾಗಿದ್ದಕ್ಕೆ ಬೇಸರವಾಯ್ತು.

ಪಾಪ ಇರುವಷ್ಟು ದಿನ ದುಡಿದ ಅದಕ್ಕೆ ಋಣಿಯಾಗಿರುವೆ.  😢

 

‍ಲೇಖಕರು avadhi

21 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading