ಪ್ರಕಾಶ್ ಹೆಗಡೆ ಹಾಗೂ ಕೆ ಶಿವು ಅವರ ಚೊಚ್ಚಲ ಪುಸ್ತಕಗಳು ಹಾಗೂ ದಿವಾಕರ ಹೆಗಡೆ ಅವರ ಎರಡು ನಾಟಕಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅಕ್ಷಯ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗೇಶ್ ಹೆಗಡೆ, ಬಿ ವಿ ರಾಜಾರಾಂ, ಯಶವಂತ ಸರದೇಶಪಾಂಡೆ ಹಾಗೂ ಜಿ ಎನ್ ಮೋಹನ್ ಭಾಗವಹಿಸಿದ್ದರು.
ಡಿ ಜಿ ಮಲ್ಲಿಕಾರ್ಜುನ್ ಕ್ಯಾಮೆರಾ ಕಣ್ಣಲ್ಲಿ ಕಾರ್ಯಕ್ರಮ ಕಂಡಿದ್ದು ಹೀಗೆ-








ಪ್ರಕಾಶ್ ಹೆಗಡೆ ಹಾಗೂ ಕೆ ಶಿವು ಅವರ ಚೊಚ್ಚಲ ಪುಸ್ತಕಗಳು
ನಿಮಗೆ ಇವೂ ಇಷ್ಟವಾಗಬಹುದು…





0 Comments