ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂರ್ಣಿಮಾ ಗಿರೀಶ್ ಎಂಬ ಯೋಗದ ಗೆಣೆಕಾತಿಗೆ..

poornima girish1

ಫೇಸ್ ಬುಕ್ ನಲ್ಲಿ ಪೂರ್ಣಿಮಾ ಗಿರೀಶ್ ಚಿರಪರಿಚಿತ . ಸಾಹಿತ್ಯ ಕಾರ್ಯಕ್ರಮಗಳಲ್ಲಿ, ಗೆಳತಿಯರ ಹಿಂಡಲ್ಲಿ ತಪ್ಪದೇ ಪ್ರತ್ಯಕ್ಷ. 

ಆದರೆ ಗೊತ್ತಿಲ್ಲದ ಇವರ ಮುಖ- ಯೋಗ. ಯೋಗದ ಬೆನ್ನು ಹತ್ತಿ ಅದನ್ನು ತಮಗೆ ಬೇಕಾದಂತೆ ಪೂರ್ಣಿಮಾ ಪಳಗಿಸಿಕೊಂಡಿದ್ದಾರೆ. 

ಸದಾ ಲವಲವಿಕೆಯ ಈ ಹುಡುಗಿಗೆ ಇಂದು ಹುಟ್ಟುಹಬ್ಬ. ಬದುಕು ನಿಮಗೆ ಬೇಕಾದಂತೆ ಮಣಿಯಲಿ ಎನ್ನುತ್ತಾ ಇಲ್ಲಿ ಅವರಿಗಾಗಿ ಯೋಗ ಸ್ಪೆಷಲ್

 

yoga20

yoga22

yoga17

 

yoga14

yoga23

 

yoga15

yoga5

yoga11

yoga6

 

yoga26yoga13

‍ಲೇಖಕರು admin

6 November, 2015

2 Comments

  1. savitri.V.Hatti

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪೂರ್ಣಿಮಾ ಗಿರೀಶ್ ಅವರೆ.. ಯೋಗದ ಬೆಳಕಿನಲ್ಲಿ ನಿಮ್ಮ ಬಾಳು ಇನ್ನಷ್ಟು ಭವ್ಯವಾಗಲಿ.. ಆ ಬೆಳಕು ಸುತ್ತಲೂ ಹರಡಲಿ… 🙂

  2. Nagaraju.n

    ಚಿತ್ರಗಳು ಚೆನ್ನಾಗಿವೆ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading