ವಿಜಯ ಕರ್ನಾಟಕದ ಮುಖ್ಯ ವರದಿಗಾರ ಪಿ ತ್ಯಾಗರಾಜ್ ಅವರ ಮೂರು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ವಿಜಯ ಕರ್ನಾಟಕ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ರಾಜಕಾರಣಿಗಳಾದ ಸಿದ್ಧರಾಮಯ್ಯ, ಸುರೇಶ್ ಕುಮಾರ್, ಎಂ ಸಿ ನಾಣಯ್ಯ ಹಾಗೂ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಲಿಂಗಯ್ಯ ಅವರು ಅತಿಥಿಗಳಾಗಿದ್ದರು.
ಕೆರೆ ಮಂಜುನಾಥ್ ಅವರ ಸಂಗ್ರಹದಲ್ಲಿದ್ದ ಫೋಟೋಗಳ ಮೂಲಕ ಕಂಡ ಸಂಭ್ರಮ ಇಲ್ಲಿದೆ-





ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





Super photo galu…. 🙂
ಕಾರ್ಯಕ್ರಮ ಅರ್ಥಪೂರ್ಣವಾಗಿ, ಸ್ವಾರಸ್ಯಕರವಾಗಿ, ಚಿಂತನೆಗೆ ಹಚ್ಚುವಂತಿತ್ತು.
tyagu,adbutha barahagara..,, avrinda adast bega innoo hecchechu books horabarli..
Dear Thyagraj sir, You are ultimate,
I am your biggest fan fallen flat for your
column OLA SULI. Could not attend your book
release programe, I definitely hope the programe a super hit. Mahesh U Me n PR