ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಮೇಶ್ವರ್ ಮತ್ತು ಸವಿತಾಗೆ ಅಭಿನಂದನೆಗಳು

’ಅವಧಿ’ಯ ಓದುಗರಿಗೆ ಪರಮೇಶ್ವರ್ ಕೃಷ್ಣಪ್ಪ ತೇಜಸ್ವಿಯ ಮೂಲಕ ಪರಿಚಿತರು.

ಅವರು ಬರೆಯುತ್ತಿದ್ದ ’ತೇಜಸ್ವಿಯನ್ನು ಹುಡುಕುತ್ತಾ’ ಅಂಕಣ ’ಅವಧಿ’ಯ ಜನಪ್ರಿಯ ಅಂಕಣಗಳಲ್ಲಿ ಒಂದು.

pic

ನಿನ್ನೆ ಜಾನಪದ ಲೋಕದಲ್ಲಿ ಪರಮೇಶ್ವರ್ ಮತ್ತು ರಂಗಕಲಾವಿದೆ ಸವಿತ ಅವಸರಂಗ್

ಮಂತ್ರಮಾಂಗಲ್ಯ ವಿಧಿಯ ಮೂಲಕ ವಿವಾಹವಾದರು

IMG_20150918_122712

ಕುವೆಂಪುರವರು ರಚಿಸಿದ ಮಂತ್ರಮಾಂಗಲ್ಯದ ವಿಧಿಗಳ ಬಗ್ಗೆ ವಿವರಿಸಿದವರು ನಿರ್ದೇಶಕ ಬಿ ಎಂ ಗಿರಿರಾಜ್

ಪರಮೇಶ್ವರ್ ಮತ್ತು ಸವಿತಾಗೆ ’ಅವಧಿ’ ಬಳಗದ ಅಭಿನಂದನೆಗಳು ಮತ್ತು ಶುಭಾಶಯಗಳು

‍ಲೇಖಕರು G

19 September, 2015

6 Comments

  1. Somashekhar Rachaiah

    Congratulations !!

  2. Gopal Wajapeyi

    ಅಭಿನಂದನೆಗಳು. ಬದುಕು ಬಂಗಾರವಾಗಲಿ… 🙂

  3. mounayogi

    sir congrats

  4. Raj

    Congratulations and god bless you.

  5. Natarajappa

    abhinandanegalu

  6. D.Ravivarma

    hrudayadaalada abhinandanegalu…haagu shubhaashayagalu…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading