
ನೆರೂದಾ ಎಂಬ ಕಾವ್ಯ ಮಾಂತ್ರಿಕನ ಬೆನ್ನಟ್ಟಿ ಹೋದ ‘ಅವಧಿ’ ಯ ಕೈಗೆ ಸಿಕ್ಕದ್ದು ಇಲ್ಲಿದೆ. ನೆರೂದಾ ಬೀದಿ ಬೀದಿಯಲ್ಲಿ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಇನ್ನೂ ಜೀವಂತ ಇದ್ದಾರೆ. ಒಂದು ಕವಿತೆಯನ್ನು ಪ್ರೀತಿಸುವುದು ಎಂದರೆ ಹೀಗೆ ಅಲ್ಲವೇ?. ಕವಿತೆಯ ಮೂಲಕವೇ ಕವಿಯನ್ನೂ ಬದುಕಿಸಿಕೊಂಡ ಬಗೆ ಇಲ್ಲಿದೆ.



ನೆರೂದಾ ಎಂಬ ಕಾವ್ಯ ಸುಗ್ಗಿ
ನಿಮಗೆ ಇವೂ ಇಷ್ಟವಾಗಬಹುದು…





ಹೌದು, ನೆರೂದಾ ಅವರ ಕವನಗಳ ಶಕ್ತಿ ಅಂತದ್ದು, ಅವನ ಜೀವನದ ಬಗ್ಗೆ ಬಲ್ಲವರು ಕವನಗಳನ್ನು ಗೌರವಿಸಿದೆ ಇರಲಾರರು.
thats really a foremost gratitude people can
express to a poet and a poet can recieve.
neruda is such a writer who lives in everybody`slife