ವೀಣಾ ನರಸಸೆಟ್ಟಿ ಅವರ ಫೋಟೋ ನೋಡುತ್ತಿದ್ದಾಗ ಸಿಕ್ಕ ಲಿಂಕ್ ಸುನಿಲ್ ಅವರದ್ದು. ವನ್ಯಜೀವಿ ಛಾಯಾಗ್ರಹಣದಲ್ಲಿ ತೀವ್ರ ಆಸಕ್ತಿ ಇರುವ HP ಉದ್ಯೋಗಿ ಸುನಿಲ್ ಅವರು ನಮ್ಮೆಲ್ಲರನ್ನೂ ಕಾಡಿದ ತೇಜಸ್ವಿಯನ್ನು ಕಂಡಿದ್ದು ಹೀಗೆ. ಸುನಿಲ್ ಕಂಡಿದ್ದು ಹೇಗೆ ಎಂಬ ಪುಟ್ಟ ಬರಹವೂ ಇದರೊಂದಿಗಿದೆ..
My Inspiration to wildlife Photography.
Poornachandra Tejaswi (September 8, 1938 – April 5, 2007).
One of my fav photos which I took for my project in 9th standard.
It’s just 12-15 km drive from my home to Poornachandra Tejaswi house and he was not known to me till my 9std. Parisarada Kathe was introduced in ICSC syllabus for 9th std.
It was Prasad Sir who was our Kannada teacher ..who took this Parisarada Kathe to next levele.These are the 2 ppl who inspired me the most to to love,enjoy the beauty of nature,wildlife and photography.
-Sunil Sachi
ನೀವು ನೋಡಲೇಬೇಕಾದ ತೇಜಸ್ವಿ
ನಿಮಗೆ ಇವೂ ಇಷ್ಟವಾಗಬಹುದು…





This was simply superb n knowledgeble.