ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನೂ ದೂರ ಹೋದ ಮೇಲೆ..

ಚೂರುಪಾರು ಜೀವವಿದ್ದರೆ…. 

– ರವೀಂದ್ರ ಮಾವಖಂಡ

ನೀನೂ ದೂರ ಹೋದ ಮೇಲೆ

ಕನಸು ಚೂರಾದ ಮೇಲೆ

ಬಾಳಬೇಕೋ ಬೀಳಬೇಕೋ

ಏನೊಂದೂ ತಿಳಿದಿಲ್ಲ

ಬದುಕಿರುವೆನೊ ಇಲ್ಲವೋ

ಅದರ ಅರಿವೂ ಇಲ್ಲ

ಸಮಯವಿದ್ದರೆ ಒಮ್ಮೆ

ಈ ಮೂಲೆಗೆ ಬಂದುಹೋಗು

ಚೂರುಪಾರು ಜೀವವಿದ್ದರೆ

ಉಳಿಸದೆಯೇ ಕೊಂದುಹೋಗು

‍ಲೇಖಕರು G

27 September, 2012

19 Comments

  1. mmshaik

    chennaagide…..!

  2. sumana

    ninna photo dastu kavithe chennagilla Bidu Ravi! adru feeling ide anta opkobahudu

  3. chand

    Aake bandare ondu jeeva ulisidaroo ulisabahudu…. take a risk.. all the best!

  4. Basavaraj

    ತುಂಬಾ ಸುಂದರವಾಗಿದೆ 🙂

  5. Ganesh

    Liked it…!

  6. Swarna

    ………
    ಸ್ವರ್ಣಾ

  7. Sanjog Tilak

    So, our Hero is now turned to a Poet, too! Good start, though!

  8. RJ

    The End.
    That’s the End.
    Nice End.. 🙂

  9. Praveen

    Mast….

  10. chaitra hegde

    very nice kavithe, also your photo. chaitra hegde

  11. armanikanth

    ಚೂರು ಪಾರು ಜೀವ ಇದ್ದರೆ ಸ್ವಲ್ಪ ನೀನು ಕುಡಿಸಿ ಹೋಗು…..
    ಹೀಗೆ ಹೇಳಿದರೆ ಸರಿ ಅನ್ಸುತ್ತೆ. ಅವಳು ಬಂದು ಹೋಗಲಿ ಅನ್ನುವುದರ ಹಿಂದೆ,ಇವನಿಗೂ ಬದುಕುವ ಆಸೆ ಇದೆ ಅಂತ ಅರ್ಥ ಇದ್ದೇ ಇದೆಯಲ್ಲ…

  12. armanikanth

    neenu annodannu NEERU anta maadi please..

  13. ರಮೇಶ್ ಹಿರೇಜಂಬೂರು

    ಕೊನೆ ಪಕ್ಷ ಹಾಗೆ ಹೇಳಿದ ಮೇಲಾದರೂ ಅವಳ ಮನ ಕರಗಿ ಬರಬಹುದು ಎನ್ನುವುದು ರವೀಂದ್ರನ ಆಕಾಂಕ್ಷೆ ಇರಬಹುದು…! ಏನೇ ಆಗಲಿ ಕವಿತೆ ಚನ್ನಾಗಿದೆ…

  14. Sharadhi

    ಸಮಯವಿದ್ದರೆ ಒಮ್ಮೆ

    ಈ ಮೂಲೆಗೆ ಬಂದುಹೋಗು

    ಚೂರುಪಾರು ಜೀವವಿದ್ದರೆ

    ಉಳಿಸದೆಯೇ ಕೊಂದುಹೋಗು

    Awesome lines!

  15. mahi

    e mule andare yava mule bos…? mulege banda mele bittu kalisidare ninage papa barutte…!

    devshetty

  16. Dr. Ganesh Hegde

    – last two lines are really awesome!!!
    -ಅವಳು ಬರದಿದ್ರೇನೇ ಒಳ್ಳೇದು ಅಲ್ವೇ? ಇಂಥಾ ಕವನಗಳು ಇನ್ನೂ ಹೊರಬರಬಹುದು!
    -ಮುಖ ನೋಡಿದ್ರೆ ಕುಟುಕು ಜೀವ ಇದೆಯೇನೋ ಅನ್ಸುತ್ತೆ!

  17. bharathi

    ayyooooo!

  18. pragna

    churu paru jeevaviddare
    ulisadeye kondu hogu
    wow great lines !

  19. Sushanth Banari

    ಈ ಮೂಲೆಗೆ ಬಂದುಹೋಗು
    ಚೂರುಪಾರು ಜೀವವಿದ್ದರೆ
    ಉಳಿಸದೆಯೇ ಕೊಂದುಹೋಗು

    ಕೊಲ್ಲುವುದು ಯಾರನ್ನು ಎಂದು ತಿಳಿಯದಿದ್ದರೆ
    ಮೇಲೆ ನನ್ನದೇ ಫೋಟೋ ಇದೆ ನೋಡು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading