೧೫ ನೆ ಎಫ್ .ಐ.ಎ.ಪಿ ದೈವಾರ್ಷಿಕ ನಿಸರ್ಗ ಛಾಯಾಗ್ರಹಣ ಸ್ಪರ್ಧೆಯ ಪ್ರೊಜೆಕ್ಟ್ಟೆಡ್ ಇಮೇಜಸ್ ವಿಭಾಗದಲ್ಲಿ ಭಾರತವು ವರ್ಲ್ಡ್ ಕಪ್ ನ್ನು ಗೆದ್ದಿದೆ ಮತ್ತು ಇದೆ ವಿಭಾಗದಲ್ಲಿ ಇಟಲಿ ಚಿನ್ನದ ಪದಕವನ್ನು ಪಡೆದಿದೆ.
ಪ್ರಿಂಟಿಂಗ್ ವಿಭಾಗದಲ್ಲಿ ಭಾರತ ಚಿನ್ನದ ಪದಕವನ್ನು ಪಡೆದುಕೊಂಡರೆ ಇಟಲಿ ವರ್ಲ್ಡ್ ಕಪ್ ನ್ನು ತನ್ನದಾಗಿಸಿಕೊಂಡಿದೆ.

ಯೂತ್ ಫೋಟೋಗ್ರಫಿಕ್ ಸೊಸೈಟಿಯ ಸದಸ್ಯರಾದ ಬಾಬಿ ನೋಬಿಸ್ ಬೆಳ್ಳಿ ಪದಕ ಪಡೆದಿದ್ದು ಬೆಂಗಳೂರಿನ ಮಂದಣ್ಣ, ಕಂಚಿನ ಪದಕ ಬಾಚಿಕೊಂಡಿದ್ದಾರೆ.

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments