ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಂಡ 'ಗೂಬೆ ಲೋಕ'

‘ನಿಶಾಚಾರಿ ಗೂಬೆಗಳ ಮುಗ್ಧ ಲೋಕದ ಅನಾವರಣ’. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹಾಗೂ ಜೀವಸಂಕುಲದ ನಡುವೆ ಅವಿನಾಭಾವ ಸಂಬಂಧವಿತ್ತು. ಗೂಬೆಯ ಕಂಡರೆ ಅಪಶಕುನ ಎನ್ನುವ ನಂಬಿಕೆಯಿದೆ. ಆದರೆ, ತೇಜಸ್ವಿ ಅವರು ಗೂಬೆಯ ವಿವಿಧ ಮುಖಗಳನ್ನು ತಮ್ಮ ಕಲಾಕೃತಿಯಲ್ಲಿ ಬಿಡಿಸಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಜೀವಲೋಕ ಸರಣಿಯ ಅಡಿಯಲ್ಲಿ ಈ ಕಲಾಕೃತಿಗಳ ಪ್ರದರ್ಶನವನ್ನು ಸೆಪ್ಟೆಂಬರ್ 7ರಿಂದ 15ರ ವರೆಗೂ ಏರ್ಪಡಿಸಲಾಗಿದೆ.
ತಾಯಿ ಲೋಕೇಶ್ ಅವರು ಈ ಕಲಾಕೃತಿಗಳ ಚಿತ್ರಗಳನ್ನು ಸೆರೆಹಿಡಿದಿದ್ದು, ಅವುಗಳ ಪ್ರದರ್ಶನವೇ ಇದಾಗಿದೆ.
ತಾಯಿ ಲೋಕೇಶ್
 



 



 

‍ಲೇಖಕರು avadhi

13 September, 2019

1 Comment

  1. T S SHRAVANA KUMARI

    ಒಳ್ಳೆಯ ಪ್ರಯತ್ನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading