ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿದ್ದೆಯಿಲ್ಲದ ನನ್ನ ರಾತ್ರಿ…' – ಶ್ರೀದೇವಿ ಕೆರೆಮನೆ

ನಿದ್ದೆಯಿಲ್ಲದ  ರಾತ್ರಿ

ಶ್ರೀದೇವಿ ಕೆರೆಮನೆ
ನಿದ್ದೆಯಿಲ್ಲದ ಪ್ರತೀ ರಾತ್ರಿಯೂ ನೀಳ
ಎಂದು ಎಲ್ಲರೂ ಹೇಳುವಾಗ
ನನಗೆ ನಿಜಕ್ಕೂ ಅಚ್ಚರಿ
ನಿದ್ದೆಯಿಲ್ಲದ ನನ್ನ ರಾತ್ರಿ
ಎಂದಿಗೂ ನೀಳವಾಗಿಲ್ಲ
ನೀನು ಜೊತೆಗಿರುವ ಯಾವ ರಾತ್ರಿಯಲ್ಲೂ
ನನಗೆ ನಿದ್ದೆಯೇ ಇಲ್ಲ….!!!!!

‍ಲೇಖಕರು avadhi

19 February, 2014

4 Comments

  1. mmshaik

    nice..

  2. Prakash D S

    Nalla nillada raatri niila endu helabahudallave?

  3. Anonymous

    eshtavayth… sangeetha raviraj

  4. prakash dore

    tunba chanagide nima cutuku.good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading