ಸೂರಿ ಎಂದೇ ಆತ್ಮೀಯರಿಗೆ ಪರಿಚಯವಾಗಿರುವ ಸುರೇಂದ್ರನಾಥ್ ಈ ಟಿ ವಿ ಮನರಂಜನಾ ವಿಭಾಗದ ಮುಖ್ಯಸ್ಥರು. ಇರಬಹುದು, ಆದರೆ ಸೂರಿ ಇದಕ್ಕಿಂತಲೂ ಹೆಚ್ಚಾಗಿ ತಮ್ಮ ಕಥೆ, ಕವಿತೆ, ಅನುವಾದ ಇದಕ್ಕೂ ಮೀರಿ ತಮ್ಮ ನಾಟಕಗಳ ಮೂಲಕ ಈಗಾಗಲೇ ಎಲ್ಲರಿಗೂ ಪರಿಚಿತರು. ಶಂಕರ ನಾಗ್, ಅರುಂಧತಿ ನಾಗ್ ಜೊತೆ ಇವರು ಹುಟ್ಟು ಹಾಕಿದ, ಕಟ್ಟಿ ಬೆಳಸಿದ ‘ಸಂಕೇತ್’ ನಾಟಕ ತಂಡ, ‘ರಂಗ ಶಂಕರ’ ಎಲ್ಲರಿಗೂ ಗೊತ್ತು.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






mohan avare suri avvra kadambari shuruvagalide anta thilidu santhoshavaithu avadhi chennagide