ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆಯಿಂದ ’ಅವಧಿ’ಯಲ್ಲಿ ನೈಲ್ ನದಿಯ ಝಲಕ್, ವಿದ್ಯಾ ಕುಂದರಗಿ ಅವರಿಂದ

ಧಾರವಾಡದಲ್ಲಿ ಉಪನ್ಯಾಸಕಿ ಆಗಿರುವ ವಿದ್ಯಾ ಕುಂದರಗಿ ಅವರು ಸಂವೇದನಾಶೀಲ ಕವಯತ್ರಿ, ಬರಹಗಾರ್ತಿ.

’ನನ್ನೊಳಗಿನ ಕವಿತೆ’, ’ಕನ್ನಡ ವಿಷಯ ಸಂಪದೀಕರಣ’, ’ನೈಲ್ ನದಿಯ ಮಡಿಲಲ್ಲಿ’ ಇವರ ಪ್ರಕಟಿತ ಕೃತಿಗಳು.

’ನೈಲ್ ನದಿಯ ಮಡಿಲಲ್ಲಿ’ ಇವರ ಪ್ರವಾಸ ಕಥನ. ಕೇವಲ ಪ್ರವಾಸ ಕಥನವಾಗಿರದೆ, ಜೊತೆ ಜೊತೆಯಲ್ಲಿ ಈಜಿಪ್ತಿನ ಇತಿಹಾಸದ ಬಗ್ಗೆ ಇಣುಕು ನೋಟ ಬೀರಿರುವುದು ಈ ಪುಸ್ತಕದ ವಿಶೇಷ.

ಇತಿಹಾಸ, ತೆಳುಹಾಸ್ಯ, ಪ್ರವಾಸದ ಅಚ್ಚರಿ ಮತ್ತು ಸಂಭ್ರಮ ಎಲ್ಲವೂ ಇಲ್ಲಿ ಮಿಳಿತವಾಗಿದೆ.

ಈ ಪುಸ್ತಕದ ಆಯ್ದ ಭಾಗಗಳು ನಾಳೆಯಿಂದ ಅವಧಿ ಓದುಗರಿಗಾಗಿ :


ನಾಳೆಯಿಂದ ಅವಧಿಯಲ್ಲಿ ನೈಲ್ ನದಿಯ ಝಲಕ್…

‍ಲೇಖಕರು G

3 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading