ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಇನ್ನೂ ಮೀಡಿಯಾ ಸ್ಟೂಡೆಂಟ್

ಪೇಪರ್ ಬದಲಾಗಿವೆ, ಟಿ ವಿ ಬದಲಾಗಿವೆ, ರೇಡಿಯೋ ಬದಲಾಗಿವೆ. ಏನು ಬದಲಾಗಿವೆ, ಯಾಕೆ ಬದಲಾಗಿವೆ ಅನ್ನೋದೇ ಗೊತ್ತಾಗದೆ ತಬ್ಬಿಬ್ಬಾಗಿದ್ದೇವೆ.

ನಾನು ಬೆಂಗಳೂರು ಯೂನಿವರ್ಸಿಟೀನಲ್ಲಿ ಜರ್ನಲಿಸಂ ಓದುವಾಗ ಕನ್ನಡ ಪೇಪರ್ ನಲ್ಲಿ ಕೆಲಸ ಮಾಡೋದು ಹೇಗೆ ಅಂತ ಕಲಿಸಲಿಲ್ಲ. ಅಮೇರಿಕಾ, ಇಂಗ್ಲೆಂಡ್ ಪೇಪರ್ ಹೇಗಿರುತ್ತೆ ಅಂತ ಕಲಿಸಿಬಿಟ್ಟರು. ಇನ್ನು ಮೀಡಿಯಾ ಅಂದ್ರೇನು? ಅದನ್ನ ಹೇಗೆ ನೋಡ್ಬೇಕು? ಹೇಗೆ ವಿಮರ್ಶಿಸಬೇಕು ಅನ್ನೋದನ್ನಾದ್ರೂ ಅವ್ರು ಹೇಗೆ ಹೇಳಿಕೊಡ್ತಾರೆ? .

ಹಾಗಾಗೀನೆ ಈ ಕಾಲಂ- ಮೀಡಿಯಾ ಮಿರ್ಚಿ. ಇದು ನಿಮ್ಮ ಜೊತೆ ಸೇರಿ ನಾನೂ ಕಲಿಯುವ ಪ್ರಯತ್ನ. ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ. ಇಲ್ಲಿ ವಿದ್ಯಾರ್ಥಿ ಆದವನು ಕೊನೆಯವರೆಗೂ ವಿದ್ಯಾರ್ಥೀನೆ ಅಂತ. ಹಾಗೇ ನಾನು ಇನ್ನೂ ಮೀಡಿಯಾ ಸ್ಟೂಡೆಂಟ್. ಮೀಡಿಯಾದಲ್ಲಿ ಏನೆಲ್ಲಾ ಆಗ್ತಾ ಇದೆಯಪ್ಪಾ ಅಂತ ನಿಮ್ಮ ಥರಾನೇ ಕಣ್ಣರಳಿಸಿಕೊಂಡು ನಿಂತಿದ್ದೀನಿ. ನನಗೆ ಗೊತ್ತಾಗಿದ್ದು ನಾನು ಹೇಳ್ತೀನಿ. ನಿಮಗೆ ಗೊತ್ತಾಗಿದ್ದು ನೀವು ಹೇಳಿ. ಇಬ್ರೂ ಸೇರಿ -ಮೀಡಿಯಾ ಮಿರ್ಚಿ.

ಸಂಪೂರ್ಣ ಓದಿಗೆ : ಮೀಡಿಯಾ ಮಿರ್ಚಿ

gn1

‍ಲೇಖಕರು avadhi

20 July, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading