ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗೇಶ್ ಹೆಗಡೆ ಆತಂಕ: ಎಂಟು ಸಾವಿರಕ್ಕೂ ಹೆಚ್ಚು ಯೋಧರು ಗತಿಸಿದ್ದಾರೆ- ಯುದ್ಧ ಮಾಡಿ ಅಲ್ಲ!

ಎಂಟು ಸಾವಿರ ಯೋಧರನ್ನು ಬಲಿಕೊಟ್ಟ ಮಿಲಿಟರಿ

nagesh hegade

ನಾಗೇಶ್ ಹೆಗಡೆ 

ಸಿಯಾಚೆನ್‍ ಹೆಪ್ಪುಕಣಿವೆಯಲ್ಲಿ 1984ರೀಚೆಗೆ ಎಂಟು ಸಾವಿರಕ್ಕೂ ಹೆಚ್ಚು ಯೋಧರು ಗತಿಸಿದ್ದಾರೆ- ಯುದ್ಧ ಮಾಡಿ ಅಲ್ಲ! ಸೂಕ್ತ ಸುರಕ್ಷಾ ಸಲಕರಣೆಗಳಿಲ್ಲದೆ ಅಲ್ಲಿನ ದುರ್ಗಮ ಹಿಮಕಂದರಗಳಲ್ಲಿ ನಮ್ಮ ಕಾಲಾಳುಗಳನ್ನು ದೂಡಿದ್ದಕ್ಕಾಗಿ.

ಮೊನ್ನೆ ಹನುಮಂತಪ್ಪನವರನ್ನು ಜೀವಂತ ಮೇಲೆತ್ತಿ ತರುತ್ತಿದ್ದಾಗ ನನಗೆ ಸ್ವಿಸ್ Alps ಪರ್ವತಗಳಲ್ಲಿ, ಅಮೆರಿಕದ ಮೊಂಟಾನಾ ಬರ್ಫದ ಹಾಸಿನಲ್ಲಿ, ಹಿಮಾಲಯದ ರೋಹ್ತಾಂಗ್‍ ಕಣಿವೆಗಳಲ್ಲಿ ಓಡಾಡಿದ ನೆನಪುಗಳೆಲ್ಲ ಸಾಲುಗಟ್ಟಿ ಬಂದವು.

ಸೂಕ್ತ ತರಬೇತಿ ಅಥವಾ ಸುರಕ್ಷಾ ವ್ಯವಸ್ಥೆಯಿಲ್ಲದೆ ನಾವು ನಮ್ಮ ಸೈನಿಕರನ್ನು, ಪೊಲೀಸ್ ಪೇದೆಗಳನ್ನು, ಅರಣ್ಯ ರಕ್ಷಕರನ್ನು, ಉಗ್ರರಿಗೆ, ನಕ್ಸಲೀಯರಿಗೆ, ವೀರಪ್ಪನ್‍ನಂಥವರಿಗೆ ವಿನಾಕಾರಣ ಬಲಿ ಕೊಡುತ್ತೇವೆ. ಹಿಮಕಂದರಗಳಲ್ಲಿ ಸಂಚರಿಸುವಾಗ ಏನೆಲ್ಲ ತಾಂತ್ರಿಕ ಸಿದ್ಧತೆ ಬೇಕೆಂಬುದು ‘ಪ್ರಜಾವಾಣಿ’ಯ ಈ ವಾರದ ಅಂಕಣದಲ್ಲಿದೆ.

ಇದನ್ನು ಇಲ್ಲೂ ಓದಬಹುದು: http://goo.gl/DF6cbj

nagesh hegade 1

‍ಲೇಖಕರು Admin

11 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading