ನನ್ನ ಅಮ್ಮನ ಹೆಸರು “ಕದರಮ್ಮ”. ಇಂದು ದೀವಳಿಗೆ ಬೆಳಕಿನ ಹಬ್ಬ.
ಕದಿರು ಎಂದರೆ ಬೆಳಕು
ನನ್ನ ಅಮ್ಮ ಬೆಳಕಿನ ಅಮ್ಮ.ಅಕ್ಷರ ಕಲಿಯದವರು “ಕದರಮ್ಮ” ಎಂಬ ಎಂತಹ ಅರ್ಥಗರ್ಭಿತವಾದ ಹೆಸರು ಕಟ್ಟಿದ್ದಾರೆ.
ನನ್ನ ಬದುಕಿಗೆ ಬೆಳಕಾದ ಅಮ್ಮ ಕದರಮ್ಮ!-ವಡ್ಡಗೆರೆ ನಾಗರಾಜಯ್ಯ

ಮಗುವಿಗೆ ಹೆಸರಿಡುವಾಗ ಕನ್ನಡ ಪದಗಳನ್ನು ಬಳಸಬೇಕು. ಜ್ಯೋತಿ, ಕಿರಣ, ಶಲಾಕಾ ಗಳಂತೆ ಬೆಳಕು ಎಂಬ ಕನ್ನಡ ಪದವನ್ನು ಇಡಬಹುದು. ನಿತ್ಯ ಬಳಕೆಯಿಂದ ಈಗ ಹೊಸದೆನಿಸಿದವೂ ಪರಿಚಿತ ಹೆಸರುಗಳಾಗುತ್ತವೆ.
ಹೊಸ ನಾಂದಿಗೆ ಕಹಳೆ ಮೊಳಗಲಿ