ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಒಂಟಿ ಕೈ ಸಲಾಂ!!

ಸಂತೋಷ್ ರಾವ್


ಹೌದು…
ನನಗೆ ನನ್ನ ನಾಸ್ತಿಕ ವಾದವೇ ಹೆಚ್ಚು
ನಾನು ಯಾವುದೇ
ಮಸೀದಿ ಮತ್ತು ರಾಮರಾಜ್ಯ ಕೆಡಿಸಿಲ್ಲ, ಕಟ್ಟಿಲ್ಲ ..
ಈಗ ನನ್ನದು ಒಂಟಿ ಕೈ …
ಎರಡು ಕೈ ತುಂಬಿ ನಮಸ್ಕಾರ ಮಾಡುತಿದ್ದ ನಿಮಗೆ ..
ಬನ್ನಿ…ನನ್ನ ಒಂಟಿ ಕೈ ಸಲಾಂ .. !!

‍ಲೇಖಕರು G

26 June, 2013

1 Comment

  1. G Venkatesha

    Onti kai salam gu sai haagu chitikegu sai. Good. Olleyadaagali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading