ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನನ್ನಂಥವರನ್ನಿನ್ನೂ ಒಂಟಿಯಾಗಿಸಿದ್ದಾರೆ!' ಕಾಜೂರು ಸತೀಶ್ ಕವಿತೆ

ಒಂಟಿ

-ಕಾಜೂರು ಸತೀಶ್


‘ಒಬ್ಬನೇ ಹೊರಟಿದ್ದಿ?’
‘ಒಬ್ಬನೇ ಹೋಗಲ್ಲ ಯಾವತ್ತೂ ನಾನು’
‘ಯಾರಿದ್ದಾರೆ ಮತ್ತೆ ಜೊತೆಗೆ?’
 
ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲ
ಕಷ್ಟದ ಕೆಲಸ
 
ನನ್ನಂಥವರನ್ನಿನ್ನೂ ಒಂಟಿಯಾಗಿಸಿದ್ದಾರೆ!
 

‍ಲೇಖಕರು G

19 February, 2015

8 Comments

  1. ಅಕ್ಕಿಮಂಗಲ ಮಂಜುನಾಥ

    ಸೂಪರ್ರಾಗದೆ; ಪುಟ್ಟ ಪದ್ಯ.

  2. ಮಂಜುನಾಥ್. ಪಿ

    nice…

  3. smitha Amrithraj

    Chennagide..

  4. mahesh kalal

    kaju badami eradu ide fine.

  5. ಲಲಿತಾ ಸಿದ್ಧಬಸವಯ್ಯ

    fine , short but with depth

  6. mmshaik

    uttama kavana….

  7. Anonymous

    chennagide!
    Rohini Satya.

  8. Anonymous

    Very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading