ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಕ್ರ ಬಕ್ರ: ಹಾಸ್ಯದ ಹೆಸರಲ್ಲಿ ತೊಂದರೆ ಮಾಡಬೇಡಿ!

ಇತ್ತೀಚೆಗೆ ನಾನು ಕಸ್ತೂರಿ ವಾಹಿನಿಯಲ್ಲಿ ಇತ್ತೀಚೆಗೆ ನಕ್ರ ಬಕ್ರ -2 ಕಾರ್ಯಕ್ರಮ ವೀಕ್ಷಿಸಿದೆ. ಒಂದು ಸಂಗತಿ ಮನಕ್ಕೆ ಬೇಸರ ಅನ್ನಿಸಿತು. ನಿಜ ಇದರಲ್ಲಿ ಗೊತ್ತಿಲ್ಲದೇ ವ್ಯಕ್ತಿಗಳನ್ನು ಬಕರ ಮಾಡುವು ಷೋ..! ಛಬ್ಬಿಸ್ ಜನವರಿಯಂದು ಒಬ್ಬಾತನಿಗೆ ಬಕ್ರ ಮಾಡಿದ್ರು ಆತ ತುಂಬಾ ಮಾನಸಿಕವಾಗಿ ದಣಿದು ಹೋದರು.. ನೇರವಾಗಿ ಹೇಳ ಬೇಕು ಅಂತ ಅಂದ್ರೆ ಹೆದರಿಕೆಯಿಂದ. ಆ ಮುಖದಲ್ಲಿದ್ದ ಆತಂಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವಂತೆ ಇತ್ತು. ಭದ್ರ ಕಣ್ರೀ ನೀವು ಏನೋ ಮಾಡಲು ಹೋಗಿ ಮತ್ತೇನೋ ಆದೀತು. ಮನುಷ್ಯನ ದೇಹದ ಸ್ಥಿತಿಯ ಬಗ್ಗೆ ಹೇಳುವ ಹಾಗಿಲ್ಲ.ನೀವು ಆಟ ಆಡಿಸಿ ಪ್ರೈಸ್ ಕೊಟ್ಟು ಬಿಟ್ರೆ ಆ ಕ್ಷಣದಲ್ಲಿ ಆತನ ದೈಹಿಕ -ಮಾನಸಿಕಸ್ಥಿತಿಯ ಮೇಲೆ ಉಂಟಾದ ಪರಿಣಾಮಗಳು ಸರಿಯಾಗಲು ನಿಮಿಷಗಳಲ್ಲ, ಗಂಟೆಗಳೇ ಬೇಕಾಗುತ್ತದೆ. ಹಾಸ್ಯದ ಹೆಸರಿನಲ್ಲಿ ಜೀವಗಳಿಗೆ ತೊಂದರೆ ಮಾಡ ಬೇಡಿ ! ಪೂರ್ಣ ಓದಿಗೆ- ಮೀಡಿಯಾ ಮೈಂಡ್]]>

‍ಲೇಖಕರು G

29 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading