ರಮೇಶ್ ಹಿರೇಜಂಬೂರ್
ಸುಖಸಾಗರ ಹೋಟೆಲ್ ನಲ್ಲಿ ಶುಕ್ರವಾರ ಗುಲ್ಬರ್ಗಾದ ಪ್ರೊ. ಮಲ್ಲೇಪುರಂ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥ ದೊಡ್ದೇಗೌಡ ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನಿತ್ಯೋತ್ಸವ ಕವಿ, ನಾಡೋಜ ಪ್ರೊ. ಕೆ.ಎಸ್.ನಿಸಾರ್ ಅಹಮದ್ ವಿತರಣೆ ಮಾಡಿದರು. ದೊಡ್ದೇಗೌಡರ ”ಭಾರತ ರತ್ಮ ಬಿ.ಆರ್.ಅಂಬೇಡ್ಕರ್” ಪುಸ್ತಕಕ್ಕೆ ಈ ಪ್ರಶಸ್ತಿ ಲಭಿಸಿದೆ. ಕಾರ್ಯಕ್ರಮದಲ್ಲಿ ಸಾಹಿತಿಗಳ ದೊಡ್ಡ ದಂಡೇ ಅಲ್ಲಿ ನೆರೆದಿತ್ತು. ಆ ಎಲ್ಲ ಕ್ಷಣಗಳ ಚಿತ್ರ ಇಲ್ಲಿವೆ… ರಮೇಶ್ ಹಿರೇಜಂಬೂರ್ ಕಂಡಂತೆ..
ಚಿತ್ರಗಳನ್ನು ದೊಡ್ಡದಾಗಿ ನೋಡಲು ಇಲ್ಲಿ ಕ್ಲಿಕ್ಕಿಸಿ :







ನಮ್ಮ ಗುಲ್ಬರ್ಗಾ ಮಂದಿಯೇ ಹಂಗ. ಎಲೆ ಮರೇಕಾಯಿಯಂಗ ಬದುಕೋ ಪ್ರತಿಭೆಗಳನ್ನು ಗುರುತಿಸಿ ಮಾತನಾಡಿಸುವಂಥವರು. ಮಾತು ಒಟರಾಟರೂ ಹೃದಯ ಆಪ್ತವಾಗಿ ಕಾಣಿಸ್ತದ:)ದೊಡ್ಡೇಗೌಡರ ಅಪರೂಪದ ಪುಸ್ತಕವನ್ನು ಗುರುತಿಸಿದ್ದಕ್ಕೆ ಪ್ರತಿಷ್ಠಾನದ ಸದಸ್ಯರಿಗೆ ಧನ್ಯವಾದ ಹಾಗೂ ಸ್ವಪ್ನ ಬುಕ್ ಹೌಸ್ ನ ದೊಡ್ಡೇಗೌಡರಿಗೆ ಅಭಿನಂದನೆಗಳು…
Hearty congratulations sir
Congrats sir