ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವನೂರು ಮಾತಾಡ್ತಾರೆ…

ವರ್ತಮಾನದ ತವಕ ತಲ್ಲಣಗಳನ್ನು ದೇವನೂರು ಗ್ರಹಿಸುವ ರೀತಿಯೇ ಬೇರೆ.  ಇದರ ಗುಚ್ಚವೇ ಎದೆಗೆ ಬಿದ್ದ ಅಕ್ಷರ.

ಈ ಕೃತಿಯ ಕುರಿತು ’ಈ ಹೊತ್ತಿಗೆ’ಯಲ್ಲಿ ನಡೆದ ಚರ್ಚೆ ವರದಿಗಾರ.ಕಾಂನಲ್ಲಿ ಪ್ರಕಟವಾಯಿತು.

ಅದರ ಟಿಪ್ಪಣಿಯೂ ಸೇರಿದಂತೆ ಅನೇಕ ವಿಚಾರಗಳಿಗೆ ದೇವನೂರು ಇಲ್ಲಿ ಪ್ರತಿಕ್ರಯಿಸಿದ್ದಾರೆ.

ದೇವನೂರರ ಮಾತು ಕೇಳಲು

ಇಲ್ಲಿ ಕ್ಲಿಕ್ಕಿಸಿ

‍ಲೇಖಕರು avadhi

27 September, 2020

4 Comments

  1. Anonymous

    wonderful sir.

  2. prashanth

    Couldn’t able to listen. Shall I get direct link for the file? I’m very much curious to listen to him. Expecting expeditious reply.

  3. ವಿನಯ ಎಸ್

    ಆಡಿಯೋ ಕೇಳಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಇಷ್ಟವಾಗಲಿಲ್ಲ. ತೀರಾ ಸೀಮಿತ ದೃಷ್ಟಿಕೋನದಿಂದ ಯೋಚಿಸಿದ್ದಾರೆ ಎನಿಸಿತು. ಇಂದು ನಮ್ಮ ಮುಂದಿರುವ ಸವಾಲುಗಳಿಗೆ, ತಲ್ಲಣಗಳಿಗೆ ಮಹಾದೇವ ಅವರಿಂದ ಸ್ವಲ್ಪವಾದರೂ ಸಹಾಯ ಸಿಗಬಹುದೇನೋ ಎಂದು ಆಶಿಸುವುದೂ ಸರಿಯಲ್ಲವೇನೋ? ಗೊತ್ತಿಲ್ಲ.
    ಇರಲಿ. ಎಲ್ಲದಕ್ಕೂ ಕಾಲವೇ ಉತ್ತರ ಹೇಳುತ್ತದೆ.

  4. mahesh kalal

    adondu mahaprva

Trackbacks/Pingbacks

  1. ದೇವನೂರು ಫ಼ೇಸ್ ಬುಕ್ ಗೆ ಬರ್ತಾರಂತೆ… « ಅವಧಿ / avadhi - [...] ನಲ್ಲಿ ಪ್ರಕಟವಾಗಿದೆ. ’ಅವಧಿ’ ಯಲ್ಲೂ ಇದರ ಲಿಂಕ್ ಪ್ರಕಟವಾಗಿದೆ . ಅಂತರ್ಜಾಲದಲ್ಲಿ ೫೫೦ ಮಂದಿ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading