-ಎಂ .ಎನ್. ಚಂದ್ರೇಗೌಡ
ನಿನ್ನೆ ನಡೆದ ಘಟನೆ ರಾಜಕಾರಣಿಗಳ ಮತ್ತೊಂದು ವಿಕೃತ ಮುಖವನ್ನು ನನಗೆ ಪರಿಚಯಿಸಿದೆ. ನಿನ್ನೆ ನಾವು ಹೈಕಮಾಂಡ್ ರಾಜಕಾರಣದ ಬಗ್ಗೆ ಚರ್ಚಿಸಲು ತೀರ್ಮಾನಿಸಿ ಸಂಜೆ 5 ರಿಂದ 6.30 ರವರೆಗೆ ಚರ್ಚೆ ನಡೆಸುವುದೆಂದು ತೀರ್ಮಾನಿಸಿದ್ದೆವು. ಅದಕ್ಕಾಗಿ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಮುಖ್ಯಮಂತ್ರಿಗಳ ರಾಜಿಕೀಯ ಕಾರ್ಯದರ್ಶಿ ದಿವಾಕರ್, ಅನರ್ಹಗೊಂಡಿರುವ ಶಾಸಕ ಶಿವರಾಜ್ ತಂಗಡಗಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜಿ. ಪುಟ್ಟಸ್ವಾಮಿಯವರನ್ನು ಆಹ್ವಾನಿಸಿದ್ದೆವು.
ಹೈಕಮಾಂಡ್ ರಾಜಕಾರಣ ಪ್ರಾದೇಶಿಕ ನಾಯಕರನ್ನು ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿರುವ, ನಮ್ಮ ಸ್ವಾಭಿಮಾನಿ, ವರ್ಚಸ್ವಿ ನಾಯಕರು ಹೈಕಮಾಂಡ್ನ ಗುಲಾಮಗಿರಿ ರಾಜಕಾರಣಕ್ಕೆ ಬಲಿಯಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿರವ ಬಗ್ಗೆ ನಮ್ಮ ನೈಜ ಕಳಕಳ ವ್ಯಕ್ತಪಡಿಸುವ ಹಂಬಲ ನನಗಿತ್ತು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್





high comand gulamgiri rajkaranakke baliyagi swabhiman,
swantike kalledukolluttiruvavar salinali C M IBRAHIMSAHEBRU
seriruvadu dhukkad sangati
congressigaru jouniour yennuvadadre rahul munde mande yyori
bennelubu illade ake kullitukollabeku? avanondu innu baliyada jouniour heechu
ibrahimsahebar ee sangharsh avar vyaktitvakondu kappu chukke.