ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನೇಶ್ ಅಮೀನ್ ಮಟ್ಟು ಇಲ್ಲಿ ಸಿಗುತ್ತಾರೆ..

ತಮ್ಮ ಬರಹಗಳಿಂದ, ರಾಜಕೀಯ ವಿಶ್ಲೇಷಣೆಯಿಂದ ಹೆಸರಾದ ದಿನೇಶ್ ಅಮೀನ್ ಮಟ್ಟು ಅವರು ಇನ್ನು ಮುಂದೆ ಇಲ್ಲಿ ಸಿಗುತ್ತಾರೆ.
ಅವರ ಚುನಾವಣಾ ಪ್ರವಾಸಗಳು, ದೆಹಲಿ ನೋಟ, ಅವರ ರಾಜಕೀಯ ಚರ್ಚೆಗಳು, ಅನಾವರಣ ಅಂಕಣವನ್ನು ಮಿಸ್ ಮಾಡಿಕೊಂಡಿದ್ದ ಓದುಗರಿಗೆ ಈಗ ಈ ಎಲ್ಲವೂ ಒಂದೇ ಕಡೆ ಲಭ್ಯ
‘ಪ್ರಜಾಸಮರ’ ಅವರ ಬರಹ, ವಿಡಿಯೋಗಳೆಲ್ಲವನ್ನೂ ಮುತುವರ್ಜಿಯಿಂದ ಒಂದೆಡೆ ಕಟ್ಟಿ ಕೊಟ್ಟಿದೆ



‍ಲೇಖಕರು G

30 September, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading