ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಥ್ಯಾಂಕ್ಯೂ ಮಗನೆ..

ಶ್ರೀದೇವಿ ಕೆರೆಮನೆ 

ನನ್ನ ಮಗನಿಗೆ ಪರೀಕ್ಷೆ ಅಂತಾ ರಾತ್ರಿ ಓದಿಸ್ತಿದ್ದೆ.

Use the word ‘busy’ in your own sentence ಅಂತಾ ಇತ್ತು.

ಅವನ ನೋಟ್ ಬುಕ್ ನಲ್ಲಿ My mother is busy in kitchen. ಅಂತಾ ಬರೆಸಿದ್ರು.

ಆದರೆ ನನ್ನ ಮಗ ಹೇಳಿದ್ದು- My mother is busy in reading books…

ಥ್ಯಾಂಕ್ಯೂ ಮಗನೆ.. ಈ ರೀತಿ ನಿಧಾನವಾಗಿಯಾದರೂ ಲಿಂಗ ತಾರತಮ್ಯದ ವಾಕ್ಯಗಳು ಬದಲಾಗಲಿ…

ಅಂದ ಹಾಗೆ ಆತ ಬಿಡಸ್ತಿರೋದು ನನ್ನ ಚಿತ್ರ…

 

‍ಲೇಖಕರು avadhi

29 November, 2017

1 Comment

  1. Anasuya M R

    ಈ ಬರಹ ಕೊಟ್ಟಿದ್ದಕ್ಕೆ ನಿಮಗೂ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading